Annaprasada Sevakarthas
ಅನ್ನಪ್ರಸಾದ ಸೇವಾಕಾರ್ಥರು
Annaprasada Seve
ಅನ್ನಪ್ರಸಾದ ಸೇವೆ
Regular Pooja
ನಿತ್ಯ ಪೂಜೆ
Hoovina Pooje ಹೂವಿನ ಪೂಜೆ
Every Tuesday and Sunday at 12:00 Noon. ಪ್ರತಿ ಮಂಗಳವಾರ ಮತ್ತು ಭಾನುವಾರ ಮಧ್ಯಾಹ್ನ 12:00 ಕ್ಕೆ ನಡೆಯುತ್ತದೆ.
On Spot Booking by visiting the temple. ದೈವಸ್ಥಾನಕ್ಕೆ ಭೇಟಿ ನೀಡಿ ಬುಕ್ಕಿಂಗ್ ಮಾಡಬಹುದು.
Kumkumarchane ಕುಂಕುಮಾರ್ಚನೆ
Every Tuesday and Sunday at 12:00 Noon. ಪ್ರತಿ ಮಂಗಳವಾರ ಮತ್ತು ಭಾನುವಾರ ಮಧ್ಯಾಹ್ನ 12:00 ಕ್ಕೆ ನಡೆಯುತ್ತದೆ.
On Spot Booking by visiting the temple. ದೈವಸ್ಥಾನಕ್ಕೆ ಭೇಟಿ ನೀಡಿ ಬುಕ್ಕಿಂಗ್ ಮಾಡಬಹುದು.
Karpuraarathi ಕರ್ಪೂರಾರತಿ
Every Tuesday and Sunday at 12:00 Noon. ಪ್ರತಿ ಮಂಗಳವಾರ ಮತ್ತು ಭಾನುವಾರ ಮಧ್ಯಾಹ್ನ 12:00 ಕ್ಕೆ ನಡೆಯುತ್ತದೆ.
On Spot Booking by visiting the temple. ದೈವಸ್ಥಾನಕ್ಕೆ ಭೇಟಿ ನೀಡಿ ಬುಕ್ಕಿಂಗ್ ಮಾಡಬಹುದು.
Special Pooja
ವಿಶೇಷ ಪೂಜೆ
Shashwatha Pooje ಶಾಶ್ವತ ಪೂಜೆ
₹1000.00 - Lifetime - 1 full day per year. ₹1000.00 - ಜೀವಿತಾವಧಿ - ವರ್ಷಕ್ಕೆ 1 ಪೂರ್ಣ ದಿನ.
Booking by visiting/contacting the temple. ದೈವಸ್ಥಾನಕ್ಕೆ ಭೇಟಿ ನೀಡುವ/ಸಂಪರ್ಕಿಸುವ ಮೂಲಕ ಬುಕಿಂಗ್.
Navaratri Pooja ನವರಾತ್ರಿ ಪೂಜೆ
During the Navaratri Festival. ನವರಾತ್ರಿ ಹಬ್ಬದ ಸಂದರ್ಭದಲ್ಲಿ.
Booking by visiting/contacting the temple. ದೈವಸ್ಥಾನಕ್ಕೆ ಭೇಟಿ ನೀಡುವ/ಸಂಪರ್ಕಿಸುವ ಮೂಲಕ ಬುಕಿಂಗ್.
Navaratri Special Pooja ನವರಾತ್ರಿ ವಿಶೇಷ ಪೂಜೆ