Privacy Policy | ಗೌಪ್ಯತಾ ನೀತಿ

This website respects your privacy. We only collect information that you voluntarily provide. All data is stored securely and used only for temple-related purposes.
ಈ ವೆಬ್‌ಸೈಟ್ ನಿಮ್ಮ ಗೌಪ್ಯತೆಯನ್ನು ಗೌರವಿಸುತ್ತದೆ. ನೀವು ಸ್ವಯಂ ಸಲ್ಲಿಸಿದ ಮಾಹಿತಿಯನ್ನು ಮಾತ್ರ ನಾವು ಸಂಗ್ರಹಿಸುತ್ತೇವೆ. ಎಲ್ಲ ಡೇಟಾವನ್ನು ಭದ್ರವಾಗಿ ಸಂಗ್ರಹಿಸಲಾಗುತ್ತದೆ ಮತ್ತು ದೇವಸ್ಥಾನದ ಉದ್ದೇಶಗಳಿಗಾಗಿ ಮಾತ್ರ ಉಪಯೋಗಿಸಲಾಗುತ್ತದೆ.

1. Data Collection | ಡೇಟಾ ಸಂಗ್ರಹಣೆ

We collect name, email, and phone number voluntarily. No browsing history or cookies are tracked.
ನಿಮ್ಮ ಹೆಸರು, ಇಮೇಲ್, ದೂರವಾಣಿ ಸಂಖ್ಯೆ ಮುಂತಾದವುಗಳನ್ನು ನೀವು ಸ್ವಯಂ ಪೂರೈಸಿದಾಗ ಮಾತ್ರ ನಾವು ಸಂಗ್ರಹಿಸುತ್ತೇವೆ. ನಾವು ಕುಕೀಸ್ ಅಥವಾ ಬ್ರೌಜಿಂಗ್ ಹಿಸ್ಟರಿ ಟ್ರ್ಯಾಕ್ ಮಾಡುವುದಿಲ್ಲ.

2. Images & Videos | ಚಿತ್ರಗಳು ಮತ್ತು ವಿಡಿಯೋಗಳು

All images and videos on this website are copyrighted and belong to the temple. The following actions are strictly prohibited:
ಈ ವೆಬ್‌ಸೈಟ್‌ನಲ್ಲಿರುವ ಎಲ್ಲಾ ಚಿತ್ರಗಳು ಮತ್ತು ವಿಡಿಯೋಗಳು ದೇವಸ್ಥಾನದ ಸ್ವತ್ತು. ಈ ಕೆಳಗಿನ ಕ್ರಿಯೆಗಳು ಕಠಿಣವಾಗಿ ನಿಷಿದ್ಧ:

3. Security Policy | ಭದ್ರತಾ ನೀತಿ

Any attempt to hack, bypass, or manipulate security will result in strict legal action.
ಯಾವುದೇ ರೀತಿಯ ಹ್ಯಾಕ್ ಅಥವಾ ಭದ್ರತಾ ವ್ಯವಸ್ಥೆ ತೊಡಗಿಸಿಕೊಳ್ಳುವ ಪ್ರಯತ್ನ ಕಾನೂನು ಕ್ರಮಗಳಿಗೆ ಕಾರಣವಾಗುತ್ತದೆ.

4. Third-party Sharing | ತೃತೀಯಪಕ್ಷ ಹಂಚಿಕೆ

Your personal data will not be shared or sold to any third party without your consent.
ನಿಮ್ಮ ಒಪ್ಪಿಗೆ ಇಲ್ಲದೇ ನಿಮ್ಮ ಮಾಹಿತಿಯನ್ನು ಯಾರಿಗಾದರೂ ಹಂಚಲಾಗದು ಅಥವಾ ಮಾರಲಾಗದು.


Terms of Use | ಬಳಕೆ ನಿಯಮಗಳು

1. Intellectual Property | ಬೌದ್ಧಿಕ ಹಕ್ಕುಗಳು

All content (text, images, videos, layout) is the intellectual property of the temple. Any form of reuse or redistribution without written permission and royalty is strictly prohibited.
ಈ ವೆಬ್‌ಸೈಟ್‌ನ ವಿಷಯ (ಪಠ್ಯ, ಚಿತ್ರಗಳು, ವಿಡಿಯೋಗಳು, ವಿನ್ಯಾಸ) ದೇವಸ್ಥಾನದ ಬೌದ್ಧಿಕ ಸ್ವತ್ತು. ಯಾವುದೇ ಪುನಃಬಳಕೆ ಅಥವಾ ಮರುಹಂಚಿಕೆ ಮಾಡಲು ಪೂರ್ವಾನುಮತಿ ಮತ್ತು ರಾಯಲ್ಟಿ ಅಗತ್ಯವಿದೆ.

2. User Restrictions | ಬಳಕೆದಾರ ನಿರ್ಬಂಧಗಳು

3. Legal Action | ಕಾನೂನು ಕ್ರಮ

Any violations will be dealt with under IPC and IT Act of India.
ಯಾವುದೇ ಉಲ್ಲಂಘನೆಗೆ ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಕ್ರಮ ಜರುಗಿಸಲಾಗುತ್ತದೆ.

4. Accuracy Disclaimer | ಮಾಹಿತಿಯ ಖಾತರಿಯಿಲ್ಲ

While efforts are made to keep the information accurate, no guarantees are provided.
ಮಾಹಿತಿಯನ್ನು ನಿಖರವಾಗಿರಿಸಲು ಪ್ರಯತ್ನಿಸಲಾಗುತ್ತಿದೆ ಆದರೆ ಯಾವುದೇ ಖಾತರಿಯಿಲ್ಲ.

5. Agreement | ಒಪ್ಪಿಗೆಯು

By using this website, you agree to abide by these terms.
ಈ ವೆಬ್‌ಸೈಟ್ ಬಳಸುವ ಮೂಲಕ ನೀವು ಈ ನಿಯಮಗಳಿಗೆ ಒಪ್ಪಿಗೆಯು ನೀಡಿದಂತೆ ಪರಿಗಣಿಸಲಾಗುತ್ತದೆ.

← Back to Home | ಮುಖಪುಟಕ್ಕೆ ಹಿಂದಿರುಗಿ